ಸಾಮಾಗ್ರಿಗಳು
ಸೋರೆಕಾಯಿ
ನುಗ್ಗೇಕಾಯಿ
ಉಪ್ಪು
ಬೆಳ್ಳುಳ್ಳಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಪೆಪ್ಪರ್
ಮಾಡುವ ವಿಧಾನ
ಕುಕ್ಕರ್‌ಗೆ ನೀರು ಸೋರೆಕಾಯಿ, ನುಗ್ಗೆಕಾಯಿ, ಉಪ್ಪು, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿ ಎರಡು ವಿಶಲ್ ಕೂಗಿಸಿ
ನಂತರ ಮಿಕ್ಸಿ ಮಾಡಿ, ಇದಕ್ಕೆ ಪೆಪ್ಪರ್ ಹಾಕಿಕೊಂಡು ಕುಡಿಯಿರಿ

