April 9, 2026
Thursday, April 9, 2026
spot_img

SKIN CARE | ಮಲಗೋ ಮುನ್ನ ಮುಖ ತೊಳೆದ್ರೆ ನಿದ್ದೆ ಹೋಗೋದಿಲ್ವಾ? ಯಾಕೆ ತೊಳೀಬೇಕು ಹೇಳಿ?

ಮಲಗೋ ಮುನ್ನ ಯಾರಾದರೂ ಮುಖ ತೊಳೆಯುತ್ತಾರಾ? ತಣ್ಣೀರಿನಲ್ಲಿ ಮುಖ ತೊಳೆದು ಮಲಗಿದ್ರೆ ಇನ್ನೂ ಎಚ್ಚರ ಆಗೋದಿಲ್ವಾ? ಖಂಡಿತಾ ಇಲ್ಲ ನೀವು ಇನ್ನೂ ಕ್ಲೀನ್‌ ಹಾಗೂ ರಿಲ್ಯಾಕ್ಸ್‌ ಆಗ್ತೀರಿ.

ಇನ್ನೇನು ಬೆನಿಫಿಟ್ಸ್‌?

ಚರ್ಮ ಹಾಳಾಗೋದನ್ನು ತಡೆಗಟ್ಟುತ್ತದೆ, ಎಣ್ಣೆ, ಬೆವರು ಹಾಗೂ ಕೊಳೆಯನ್ನು ತೊಳೆದು ಮಲಗೋದು ಚರ್ಮಕ್ಕೆ ಉತ್ತಮ.

ನಿಮ್ಮ ಚರ್ಮಕ್ಕೆ ರಿಪೇರ್‌ ಆಗೋಕೆ ಸಮಯ ಬೇಕು. ಅದು ರಾತ್ರಿ ಮಾತ್ರ. ಕ್ಲೀನ್‌ ಆದ ಮುಖ ಬೆಸ್ಟ್‌ ಅಲ್ವಾ?

ಇದೇ ರೀತಿ ನಿತ್ಯವೂ ಮುಖ ತೊಳೆದು ಸ್ಕಿನ್‌ ಕೇರ್‌ ಮಾಡುತ್ತಾ ಇದ್ದರೆ ನಿಮ್ಮ ಚರ್ಮ ಹೊಳೆಯುತ್ತದೆ. ನೀವು ಸದಾ ಯಂಗ್‌ ಆಗಿ ಕಾಣ್ತೀರಿ.

ಮೇಕಪ್‌ ಹಾಕಿದ್ದರೆ ಮಿಸ್‌ ಮಾಡದೇ ತೊಳೆದು ಮಲಗಿ, ಸ್ಕಿನ್‌ ಹಾಳಾಗೋದನ್ನು ತಪ್ಪಿಸಿ.

ಕಣ್ಣಿನಲ್ಲಿ ಮಸ್ಕರಾ ಕಾಡಿಗೆ ಎಲ್ಲ ಉಳಿದಿರುತ್ತದೆ. ಅದನ್ನೆಲ್ಲಾ ತೆಗೆದು ಮಲಗುವುದು ಒಳ್ಳೆಯದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !