ಹೇಗೆ ಮಾಡೋದು?
ಮೊದಲು ಹೆಸರುಕಾಳು+ಸೊಪ್ಪು, ಉಪ್ಪನ್ನು ಹಾಕಿ ಕುಕ್ಕರ್‌ಗೆ ಹಾಕಿ ಎರಡು ವಿಶಲ್ ಹಾಕಿಸಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಜೀರಿಗೆ, ಹುಣಸೆಹುಳಿ, ಹಸಿಮೆಣಸು, ಕೊತ್ತಂಬರಿ ಕಾಳಿನ ಪುಡಿ, ಕೊತ್ತಂಬರಿ ಸೊಪ್ಪು, ಕಾಯಿ ಹಾಕಿ ಮಿಕ್ಸ್ ಮಾಡಿ. ಇದು ತಣ್ಣಗಾದ ನಂತರ ಮಿಕ್ಸಿ ಮಾಡಿ ಇಡಿ
ನಂತರ ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ನಂತರ ಸೊಪ್ಪು ಸೋಸಿದ ನೀರನ್ನು ಹಾಕಿ ಮಿಕ್ಸ್ ಮಾಡಿ
ಜೊತೆಗೆ ಮಿಕ್ಸಿಯ ಮಸಾಲಾ ಹಾಕಿ. ನೀರು ಉಪ್ಪು ಹಾಕಿ ಕುದಿಸಿದ್ರೆ ಸಾರು ರೆಡಿ
ಸೊಪ್ಪಿಗೊಂದು ಚಂದನೆಯ ಒಗರಣೆ ಕೊಟ್ಟರೆ ಸೊಪ್ಪು ಕೂಡ ರೆಡಿಯಾಗುತ್ತದೆ
FOOD | ಹೆಸರುಕಾಳು+ಸೊಪ್ಪು ಇದ್ರೆ ಸಾಕು, ಮ್ಯಾಜಿಕ್ ಬಸ್ಸಾರು ತಯಾರು ಮಾಡ್ಬೋದು

