ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ರಾಷ್ಟ್ರಧ್ವಜ ಸುಟ್ಟು ಹಾಕಿದರೆ, ಅಂತಹವರನ್ನು ತಕ್ಷಣವೇ ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಧ್ವಜ ಅಪವಿತ್ರಗೊಳಿಸುವ ಕುರಿತಾದ ತನ್ನ ಕಾರ್ಯಕಾರಿ ಆದೇಶದಲ್ಲಿ, ‘ICE, ಗಡಿ ಗಸ್ತು, ಲಾ ಎನ್‌ಫೋರ್ಸ್‌ಮೆಂಟ್ ಮತ್ತು ಎಲ್ಲಾ US ಮಿಲಿಟರಿ ಎಲ್ಲರೂ ಗಮನಿಸಿ.. ಅಮೆರಿಕನ್ ಧ್ವಜವನ್ನು ಸುಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.