April 3, 2026
Friday, April 3, 2026
spot_img

FOOD | ಚಿತ್ರಾನ್ನ ಥರನೇ ಆದರೆ ಈ ಸಣ್ಣ ಟ್ವಿಸ್ಟ್‌ನಿಂದ ಟೇಸ್ಟಿ ಹುಳಿಯನ್ನ ತಯಾರು ಮಾಡ್ಬೋದು

ಸಾಮಾಗ್ರಿಗಳು
ಎಣ್ಣೆ
ಶೇಂಗಾ
ಈರುಳ್ಳಿ
ಹಸಿಮೆಣಸು
ಹುಣಸೆಹುಳಿ
ಜೀರಿಗೆ
ಮೆಂತ್ಯೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ಇದು ಬೆಂದ ನಂತರ ಹುಣಸೆರಸ ಹಾಕಿ ಮಿಕ್ಸ್‌ ಮಾಡಿ
ಕಡೆಗೆ ಹುರಿದು ಪುಡಿ ಮಾಡಿದ ಜೀರಿಗೆ ಹಾಗೂ ಮೆಂತ್ಯೆಯ ಪುಡಿಯನ್ನು ಹಾಕಿ ಮಿಕ್ಸ್‌ ಮಾಡಿ
ನಂತರ ಹುರಿದ ಶೇಂಗಾ ಅಥವಾ ಕಡ್ಲೆಕಾಳು ಹಾಕಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಗೊಜ್ಜು ರೆಡಿ
ಬಿಸಿ ಅನ್ನಕ್ಕೆ ಇದನ್ನು ಹಾಕಿ ಮಿಕ್ಸ್‌ ಮಾಡಿಕೊಂಡು ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !