ಶೇವಿಂಗ್ ಮಾಡಿದ ತಕ್ಷಣ ಮುಖದ ಚರ್ಮ ತುಂಬಾ ಸೆನ್ಸಿಟಿವ್ ಆಗಿರುತ್ತೆ. ಸರಿಯಾಗಿ ಕೇರ್ ಮಾಡ್ಕೊಂಡ್ರೆ ಮುಖ ಸ್ಮೂತ್, ಕ್ಲೀನ್ ಮತ್ತು ಗ್ಲೋಯಿಂಗ್ ಆಗಿ ಕಾಣಿಸ್ತದೆ. ತಪ್ಪಾಗಿ ಏನಾದ್ರೂ ಹಚ್ಚಿದ್ರೆ ಇರಿಟೇಷನ್, ರ್‍ಯಾಶ್ ಬರೋ ಸಾಧ್ಯತೆ ಇದೆ. ಆದ್ದರಿಂದ ಶೇವಿಂಗ್ ನಂತರ ಏನು ಹಚ್ಚಬೇಕು ಅನ್ನೋದು ಮುಖ್ಯ.
ಅಲೋವೆರಾ ಜೆಲ್ ಚರ್ಮಕ್ಕೆ ಕೂಲ್ ಫೀಲ್ ಕೊಡುತ್ತೆ. ರೆಡ್ ಆಗೋದು, ಉರಿ ಕಡಿಮೆ ಮಾಡುತ್ತೆ.
ಶೇವಿಂಗ್ ಬಳಿಕ ಚರ್ಮ ಡ್ರೈ ಆಗುತ್ತೆ. ಲೈಟ್ ಮಾಯಿಶ್ಚರೈಸರ್ ಹಚ್ಚಿದ್ರೆ ಸಾಫ್ಟ್ ಆಗಿ ಇರುತ್ತೆ.
ಐಸ್ ಕ್ಯೂಬ್ ರಬ್ ಮಾಡೋದ್ರಿಂದ ಪೋರ್ಸ್ ಟೈಟ್ ಆಗುತ್ತೆ. ಫ್ರೆಶ್ ಲುಕ್ ಕೊಡುತ್ತೆ.
ಆಫ್ಟರ್ ಶೇವ್ ಲೋಷನ್ (ಅಲ್ಕೋಹಾಲ್ ಫ್ರೀ) ಹಚ್ಚೋದ್ರಿಂದ ಚರ್ಮಕ್ಕೆ ಪ್ರೊಟೆಕ್ಷನ್ ಕೊಡುತ್ತೆ, ಸ್ಮೂತ್ ಫಿನಿಶ್ ಕೊಡುತ್ತೆ.
ಏನ್ ಹಚ್ಬಾರ್ದು?
ಜಾಸ್ತಿ ಅಲ್ಕೋಹಾಲ್ ಇರುವ ಪ್ರಾಡಕ್ಟ್ಸ್, ಹಾರ್ಷ್ ಕ್ರೀಮ್ಸ್ ಇವು ಚರ್ಮ ಒಣಗಿಸುತ್ತವೆ.
ಸಿಂಪಲ್ ಕೇರ್ ಮಾಡ್ಕೊಂಡ್ರೆ, ಶೇವಿಂಗ್ ನಂತರವೂ ನಿಮ್ಮ ಮುಖ ಕ್ಲೀನ್, ಗ್ಲೋಯಿಂಗ್ ಆಗಿ ಕಾಣೋದು ಗ್ಯಾರಂಟಿ!



