April 13, 2026
Monday, April 13, 2026
spot_img

FOOD | ಬಾಯಲ್ಲಿ ನೀರು ತರಿಸೋ ಹಾಟ್‌ ಚಾಕೋಲೆಟ್‌, ರೆಸಿಪಿ ಟ್ರೈ ಮಾಡಿದ್ರೆ ಇಷ್ಟು ಈಸಿಯಾ ಅಂತೀರಿ!

ಸಾಮಾಗ್ರಿಗಳು
ಹಾಲು
ಕೋಕೋ ಪೌಡರ್
ಡಾರ್ಕ್‌ ಚಾಕೋಲೆಟ್‌
ಬೆಲ್ಲ
ಕಡ್ಲೆಹಿಟ್ಟು
ತುಪ್ಪ

ಮಾಡುವ ವಿಧಾನ
ಮೊದಲು ಪಾತ್ರೆಗೆ ತುಪ್ಪ, ಕಡ್ಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ರೋಸ್ಟ್‌ ಮಾಡಿಕೊಳ್ಳಿ
ನಂತರ ಇದಕ್ಕೆ ಕೋಕೋ ಪೌಡರ್‌ ಹಾಕಿ, ನೀರು ಹಾಕಿ ಗಂಟಿಲ್ಲದಂತೆ ಕಲಸಿ
ನಂತರ ಇದಕ್ಕೆ ಡಾರ್ಕ್‌ ಚಾಕೋಲೆಟ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಇದು ಕರಗಿದ ನಂತರ ಬೆಲ್ಲ ಹಾಗೂ ಹಾಲು ಹಾಕಿ ಥಿಕ್‌ ಆಗುವವರೆಗೂ ಸಣ್ಣ ಉರಿಯಲ್ಲಿ ಕೈಯಾಡಿಸಿದ್ರೆ ಹಾಟ್‌ ಚಾಕೋಲೆಟ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !