Friday, November 28, 2025

ಕೃಷ್ಣನೂರಿನಲ್ಲಿ ನಮೋ | ಜನತೆಗೆ ನೀಡಿದ ಒಂಬತ್ತು ಸಂಕಲ್ಪಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಕೃಷ್ಣನೂರಿಗೆ ಆಗಮಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿಗೆ ಭಾರತ ಭಾಗ್ಯ ವಿಧಾನ ಎನ್ನುವ ಬಿರುದನ್ನು ನೀಡಿ ಗೌರವಿಸಲಾಗಿದೆ.

ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಒಂಬತ್ತು ಸಂಕಲ್ಪಗಳನ್ನು ನೀಡಿದ್ದಾರೆ..

1. ಜಲಮೂಲ ರಕ್ಷಣೆ
2. ತಾಯಿ ಹೆಸರಲ್ಲಿ ಗಿಡ ನೆಡುವುದು
3. ಕನಿಷ್ಟ ಓರ್ವ ಬಡವನ ಜೀವನ ಸುಧಾರಣೆಗೆ ಕೈಜೋಡಿಸುವುದು
4. ಸ್ವದೇಶಿ ಬಳಕೆ
5. ನೈಸರ್ಗಿಕ ಕೃಷಿ ಬಳಕೆ
6. ಆರೋಗ್ಯಕರ ಜೀವನ ಶೈಲಿ
7. ಯೋಗ ಜೀವನದ ಭಾಗವಾಗಲಿ
8. ಪುರಾತನ ಪಾಂಡು ಲಿಪಿ ರಕ್ಷಣೆ
9. ನಮ್ಮ ಪರಂಪರೆ ಸಾರುವ ದೇಶದ 25 ಕೇಂದ್ರಗಳಿಗೆ ಭೇಟಿ

error: Content is protected !!