ಹೇಗೆ ಮಾಡೋದು?
ಮೊದಲು ಪಾತ್ರೆಗೆ ನೀರು ಹಾಗೂ ಸ್ವೀಟ್ ಕಾರ್ನ್ ಹಾಕಿ ನಾಲ್ಕು ನಿಮಿಷ ಬೇಯಿಸಿ
ನಂತರ ಅರ್ಧದಷ್ಟು ಸ್ವೀಟ್‌ಕಾರ್ನ್‌ಗೆ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ
ನಂತರ ಅದಕ್ಕೆ ನೀರು ಹಾಕಿ ಒಂದು ಪಾತ್ರೆಗೆ ಸುರಿದುಕೊಳ್ಳಿ
ಇದನ್ನೂ ಓದಿ: ಯೌವನವನ್ನು ಕಾಪಾಡಿಕೊಳ್ಳಬೇಕೆ? ಹಾಗಿದ್ರೆ ಸ್ಟ್ರಾಬೆರಿಯ ಈ ಪ್ರಯೋಜನಗಳನ್ನು ತಿಳಿಯಿರಿ
ಒಂದು ಕುದಿ ಬಂದ ನಂತರ ಅದಕ್ಕೆ ಉಪ್ಪು, ಪೆಪ್ಪರ್, ವಿನೇಗರ್, ಸೋಯಾ ಸಾಸ್, ಸಕ್ಕರೆ ಹಾಕಿ
ನಂತರ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ ಕುದಿಸಿ
ಕಡೆಗೆ ಒಂದು ಸ್ಪೂನ್ ಕಾರ್ನ್‌ಫ್ಲೋರ್‌ಗೆ ನೀರು ಹಾಕಿ, ಅದನ್ನು ಮಿಕ್ಸ್ ಮಾಡಿದ್ರೆ ಸೂಪ್ ರೆಡಿ

