March 15, 2026
Sunday, March 15, 2026
spot_img

ಪೆನ್ಸಿಲ್‌ ಸ್ಕೆಚ್‌ನಲ್ಲಿ ಮೂಡಿಬಂದ ಬಜೆಟ್‌, ಆರ್ಟಿಸ್ಟ್‌ ಕೈಚಳಕಕ್ಕೆ ನೆಟ್ಟಿಗರು ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಸತತವಾಗಿ ಒಂಬತ್ತು ಬಜೆಟ್‌ ಮಂಡನೆ ಮಾಡಿದ್ದಾರೆ.

ಈ ಬಾರಿ ಬಜೆಟ್‌ಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದೆ. ಬಜೆಟ್‌ ಹಿನ್ನೆಲೆಯಲ್ಲಿ ಆರ್ಟಿಸ್ಟ್‌ ಒಬ್ಬರು ಪೆನ್ಸಿಲ್‌ನಲ್ಲಿ ಬಜೆಟ್‌ ಕುರಿತಾದ ಚಿತ್ರವೊಂದನ್ನು ಬರೆದಿದ್ದಾರೆ.

ಉತ್ತರ ಪ್ರದೇಶದ ಅಮ್ರೋಹದ ಕಲಾವಿದ ಝುಹೈಬ್‌ ಖಾನ್‌ ಬಿಡಿಸಿದ ಬಜೆಟ್‌ ಕುರಿತಾದ ಪೆನ್ಸಿಲ್‌ ಸ್ಕೆಚ್‌ ಜನರ ಮನಸ್ಸನ್ನು ಮುಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !