March 10, 2026
Tuesday, March 10, 2026
spot_img

FOOD | ಹಳ್ಳಿ ಕಡೆ ಮಾಡೋ ಕೆಂಪು ಚಟ್ನಿ! ರೊಟ್ಟಿ ಜೊತೆ ಟೇಸ್ಟ್‌ ಅದ್ಭುತ

ಸಾಮಾಗ್ರಿಗಳು
ಒಣಮೆಣಸಿನಕಾಯಿ
ಜೀರಿಗೆ
ಹುಣಸೆಹುಳಿ
ಉಪ್ಪು
ಬೆಲ್ಲ
ಬೆಳ್ಳುಳ್ಳಿ

ಮಾಡುವ ವಿಧಾನ
ಮೊದಲು ಬಿಸಿನೀರಿನಲ್ಲಿ ಒಣಮೆಣಸಿನಕಾಯಿ ಹಾಕಿ ಮೆತ್ತಗಾಗಲಿ
ನಂತರ ಮಿಕ್ಸಿಗೆ ಒಣಮೆಣಸು, ಉಪ್ಪು, ಬೆಳ್ಳುಳ್ಳಿ, ಬೆಲ್ಲ, ಜೀರಿಗೆ, ಹುಣಸೆಹುಳಿ ಹಾಕಿ ಮಿಕ್ಸಿ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಈ ಚಟ್ನಿ ಹಾಕಿ, ಕರಿಬೇವು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ ಇಟ್ಟುಕೊಳ್ಳಿ
ರೊಟ್ಟಿ ಜೊತೆ ಇದು ಬೆಸ್ಟ್‌ ಕಾಂಬಿನೇಷನ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !