February 17, 2026
Tuesday, February 17, 2026
spot_img

CINE | ಸಾನ್ವಿ ಸುದೀಪ್‌ ʼಮಸ್ತ್‌ ಮಲೈಕಾʼಗೆ ಫಿದಾ ಆದ ಸಲ್ಮಾನ್‌ ಖಾನ್‌, ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ ನಟ ಸುದೀಪ್‌ ಪುತ್ರಿ ಮಸ್ತ್‌ ಮಲೈಕಾ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಈ ಹಾಡು ಈಗಾಗಲೇ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಸದ್ಯ ಈ ಗೀತೆ ಬಾಲಿವುಡ್‌ಗೂ ರೀಚ್‌ ಆಗಿದ್ದು, ಸಲ್ಮಾನ್‌ ಖಾನ್‌ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.

ಹೌದು, ನಟ ಸಲ್ಮಾನ್‌ ಖಾನ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಸ್ತ್‌ ಮಲೈಕಾ ಹಾಡನ್ನು ಶೇರ್‌ ಮಾಡಿದ್ದು, ಲವ್ಲಿ ಸಾಂಗ್‌, ಬೆಸ್ಟ್‌ ವಿಶಸ್‌ ಎಂದು ಹೇಳಿ ಸಾನ್ವಿ ಸುದೀಪ್‌ರನ್ನು ಟ್ಯಾಗ್‌ ಮಾಡಿದ್ದಾರೆ.

ಸಾನ್ವಿ ಕೂಡ ಈ ಸ್ಟೋರಿಯನ್ನು ರೀಶೇರ್‌ ಮಾಡಿದ್ದು, ತುಂಬಾ ಖುಷಿಯಾಗ್ತಿದೆ, ಹೆಮ್ಮೆಯ ವಿಷಯ ಥ್ಯಾಂಕ್ಯೂ ಸಲ್ಮಾನ್‌ ಸರ್‌ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !