ಹೇಗೆ ಮಾಡೋದು?
ತುಂಬಾ ಸಿಂಪಲ್! ಮೊದಲು ಮಿಕ್ಸಿಗೆ ಕತ್ತರಿಸಿದ ಮೂಲಂಗಿ, ಹಸಿಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿಕೊಂಡು ತರಿತರಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಕರಿಬೇವು ಹಾಕಿ ಬಾಡಿಸಿ
ನಂತರ ಈ ಮಿಶ್ರಣ ಹಾಕಿ
ಅರಿಶಿಣ, ಗರಂ ಮಸಾಲಾ ಹಾಕಿ ಸಣ್ಣ ಉರಿಯಲ್ಲಿ ನೀರೆಲ್ಲಾ ಹೋಗಿ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಟ್ನಿ ರೆಡಿ
FOOD |ಸಿಂಪಲ್ ಆದ್ರೆ ಮತ್ತೆ ಮತ್ತೆ ತಿನ್ನಬೇಕನಿಸೋ ರುಚಿ! ಮೂಲಂಗಿ ಚಟ್ನಿ ರೆಸಿಪಿ ಇಲ್ಲಿದೆ..

