April 11, 2026
Saturday, April 11, 2026
spot_img

FOOD | ಸಿಂಪಲ್‌ & ಟೇಸ್ಟಿ ಸಿಹಿಗೆಣಸಿನ ಬ್ರೌನಿ! ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಸಿಹಿಗೆಣಸು
ಕೋಕೋ ಪೌಡರ್‌
ಓಟ್ಸ್‌ ಪುಡಿ
ಬೆಲ್ಲ/ಸಕ್ಕರೆ
ಬೇಕಿಂಗ್‌ ಸೋಡಾ
ಹಾಲು

ಮಾಡು ವಿಧಾನ
ಬೇಯಿಸಿದ ಸಿಹಿಗೆಣಸನ್ನು ಸ್ಮಾಶ್‌ ಮಾಡಿ, ಅದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಇದನ್ನು ಅವನ್‌, ಏರ್‌ಫ್ರೈಯರ್‌ನಲ್ಲಿ ಬೇಯಿಸಿ ಡಾರ್ಕ್‌ ಚಾಕೋಲೆಟ್‌ ಹಾಕಿದ್ರೆ ಬ್ರೌನಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !