ಹೇಗೆ ಮಾಡೋದು?
ಮೆಂತ್ಯೆ
ಕೊತ್ತಂಬರಿ ಸೊಪ್ಪು
ಕರಿಬೇವು
ಒಣಮೆಣಸು
ಹುಣಸೆಹುಳಿ
ಬೆಲ್ಲ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸಿಗೆ ಹಾಕಿ, ಜೊತೆಗೆ ಉಪ್ಪು ಹಾಕಿ ರುಬ್ಬಿ
ತರಿತರಿಯಾಗಿ ಕಾಣುತ್ತದೆ. ಸ್ವಲ್ಪ ನೀರು ಬೆರೆಸುತ್ತಾ ಚಟ್ನಿ ಮಾಡಿಕೊಂಡು ಹೋಗಿ
ನಂತರ ಅರ್ಧ ಗಂಟೆ ಬಿಟ್ಟು ಚಪಾತಿ ಅಥವಾ ರೊಟ್ಟಿ ಜೊತೆ ತುಪ್ಪ ಹಾಕಿಕೊಂಡು ತಿನ್ನಿ


