ಸಾಮಾಗ್ರಿಗಳು
ಪೈನಾಪಲ್
ಸೌತೆಕಾಯಿ
ಉಪ್ಪು
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಉಪ್ಪು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಪುದೀನ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ರುಬ್ಬಿ
ಈ ಮಿಶ್ರಣವನ್ನು ಕತ್ತರಿಸಿದ ಪೈನಾಪಲ್, ಕ್ಯುಕಂಬರ್ ಜತೆ ಹಾಕಿ ಮಿಕ್ಸ್ ಮಾಡಿ
ಒಂದೆರಡು ನಿಮಿಷ ಬಿಟ್ಟು ತಿಂದು ಎಂಜಾಯ್ ಮಾಡಿ
FOOD | ಸೂಪರ್ ಟೇಸ್ಟಿ& ಹೆಲ್ತಿ ಕ್ಯುಕಂಬರ್-ಪೈನಾಪಲ್ ಸಲಾಡ್, ಒಂದ್ ಸಲ ಟ್ರೈ ಮಾಡಿ ನೋಡಿ
ಕ್ಯುಕಂಬರ್-ಪೈನಾಪಲ್ ಸಲಾಡ್



