ಇಂದು ಶಿಕ್ಷಕರ ದಿನಾಚರಣೆ. ನಮ್ಮ ಪ್ರೀತಿಯ ಗುರುಗಳಿಗೆ ಈ ರೀತಿಯ ಗಿಫ್ಟ್‌ನ್ನು ನೀಡಿ ಗುರುಗಳಿಗೆ ಸ್ಪೆಷಲ್ ಫೀಲ್ ಮಾಡಿಸಿ. ಯಾವ ರೀತಿ ಗಿಫ್ಟ್ ಕೊಡಬಹುದು? ಇಲ್ಲಿದೆ ಡೀಟೇಲ್ಸ್..
ನಿಮ್ಮ ಕೈಯಾರೆ ಮಾಡಿದ ಗ್ರೀಟಿಂಗ್ ಕಾರ್ಡ್ ಅಥವಾ ಮನಸ್ಸಿನ ಪದಗಳನ್ನು ಅಕ್ಷರ ರೂಪಕ್ಕೆ ಇಳಿಸಿದ ಲೆಟರ್
ಶಿಕ್ಷಕರು ಇಷ್ಟಪಡುವ ಪುಸ್ತಕ, ಪೆನ್
ಶಿಕ್ಷಕರಿಗೆ ಮುಖ್ಯವಾಗಿ ಬೇಕಾಗುವ ವಾಚ್, ಸ್ಮಾರ್ಟ್ ವಾಚ್
ದಿನವೂ ಶಾಲೆ/ ಕಾಲೇಜು/ ಕಚೇರಿಗೆ ಬರಲು ಅವರಿಗೆ ಬೇಕಾದ ಅಂದದ ಬ್ಯಾಗ್
ಬಿಸಿಲಿನಲ್ಲಿ ಓಡಾಡುವ ಶಿಕ್ಷಕರಿಗೆ ಸನ್‌ಸ್ಕ್ರೀನ್
ಸಿಹಿ ಇಷ್ಟಪಡುವವರಿಗೆ ಸ್ವೀಟ್ ಬಾಕ್ಸ್ ಅಥವಾ ಚಾಕೋಲೆಟ್ಸ್
ಮಹಿಳಾ ಟೀಚರ್ಸ್ ಇದ್ದರೆ ಇಷ್ಟದ ಮಲ್ಲಿಗೆ ಹೂವು ನೀಡಬಹುದು
ದಿನವಿಡೀ ಹೈಡ್ರೇಟ್ ಆಗಿರಲು ನೀರಿನ ಬಾಟಲಿಗಳು, ಕಸ್ಟಮೈಸ್ಡ್ ಮಗ್ಸ್, ಫೋಟೊ ಫ್ರೇಮ್ಸ್ ಕೂಡ ನೀಡಬಹುದು.
ಶಿಕ್ಷಕರ ದಿನಾಚರಣೆ: ಪ್ರೀತಿಯ ಗುರುಗಳಿಗೆ ಈ ರೀತಿ ಗಿಫ್ಟ್ ನೀಡಬಹುದು
