ಹೇಗೆ ಮಾಡೋದು?
ಬಾಣಲೆಗ ಎಎಣ್ಣೆ ಬೆಳ್ಳುಳ್ಳಿ, ಮೆಂತ್ಯೆ ಸೊಪ್ಪು ಹಾಕಿ ಬಾಡಿಸಿ
ನಂತರ ಇದನ್ನು ತೆಗೆದು ಪ್ಲೇಟ್‌ನಲ್ಲಿ ಇಡಿ
ನಂತರ ಮತ್ತೆ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ, ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ, ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಹುರಿದ ಶೇಂಗಾ, ಎಳ್ಳಿಗೆ ನೀರು ಹಾಕಿ ಮಿಕ್ಸಿ ಮಾಡಿ ಆ ಪೇಸ್ಟ್‌ನ್ನು ಹಾಕಿ
ಈ ರೀತಿ ಪಲ್ಯ ಮಾಡಿ ಚಪಾತಿ ಜೊತೆ ತಿನ್ನಬಹುದು.
FOOD | ಮೆಂತ್ಯೆ ಸೊಪ್ಪು ತಿನ್ನೋ ಬೆಸ್ಟ್ ವಿಧಾನ, ಈ ನಾರ್ಥ್ ಇಂಡಿಯನ್ ರೆಸಿಪಿ ಟ್ರೈ ಮಾಡಿ

