ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಭಾರತದಲ್ಲೂ ಕೆಲ ಉದ್ಯಮಗಳಿಗೆ ಹೊಡೆತ ಬಿದ್ದಿದ್ದು, ಇದರ ನಡುವೆ ಕೇಂದ್ರ ಸರ್ಕಾರ ನಾಳೆ ಸಂಜೆ ಸರ್ವಪಕ್ಷ ಸಭೆ ಕರೆದಿದೆ .
ಈಗಾಗಲೇ ಹಾರ್ಮುಲ್ ಜಲಸಂಧಿ ಮೂಲಕ ಕೆಲ ಹಡಗುಗಳು ಭಾರತದತ್ತ ಆಗಮಿಸಿದ್ದು, ಇನ್ನೂ ಕೆಲ ಹಡಗುಗಳು ಎಲ್ ಪಿಜಿ ಹೊತ್ತು ಹೊರಡಲು ಸಿದ್ಧವಾಗಿದೆ. ಇದರ ನಡುವೆ ಪ್ರಸುತ್ತ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲು ನಾಳೆ ಸರ್ವಪಕ್ಷ ಸಭೆ ಕರೆಯಲಾಗಿದೆ.
ಇಂದುರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯನ್ನು ಪರಿಶೀಲನಾ ಸಭೆ ನಡೆದಿತ್ತು. ಹೀಗಾಗಿ ನಾಳೆಯ ಸಭೆ ಮಹತ್ವ ಪಡೆದಿದೆ.



