March 11, 2026
Wednesday, March 11, 2026
spot_img

ಕಲಬುರಗಿ ಮಂದಿ ಸ್ವಲ್ಪ ಇತ್ತ ನೋಡ್ರಿಪ್ಪ.. ಗ್ಯಾಸ್ ಬುಕ್ಕಿಂಗ್ ಆಗಾತ್ತಿಲ್ ಏನ್ರಿ? ಗಾಬರಿ ಬ್ಯಾಡ, ಆ್ಯಪ್ ಬಳಸಿ

ಹೊಸದಿಗಂತ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಿಲಿಂಡರ್‌ಗಳ ಕೊರತೆ ಇಲ್ಲ, ಆತಂಕದಿಂದ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಡಿ. ಹೆಚ್ಚಿನ ಬುಕ್ಕಿಂಗ್‌ನಿಂದಾಗಿ ಐವಿಆರ್‌ಎಸ್ (IVRS) ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದೆ.

ಗ್ರಾಹಕರು ತೈಲ ಕಂಪನಿಗಳ ಅಧಿಕೃತ ಆಪ್‌ಗಳು ಅಥವಾ ವಾಟ್ಸ್‌ಆಪ್ ಮೂಲಕ ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !