Tuesday, January 27, 2026
Tuesday, January 27, 2026
spot_img

FOOD | ಮನೆಮಂದಿಗೆಲ್ಲ ಇಷ್ಟವಾಗೋ ಬ್ಲೂಬೆರ್ರಿ ಪ್ಯಾನ್ಕೇಕ್, ನೀವೂ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳು
ಮೈದಾಹಿಟ್ಟು
ಮೊಟ್ಟೆ
ಚಾಕೋಲೆಟ್‌
ಹಾಲು
ಬಾಳೆಹಣ್ಣು
ಬ್ಲೂಬೆರಿ
ಮೇಪಲ್‌ ಸಿರಪ್‌

ಮಾಡುವ ವಿಧಾನ
ಮೈದಾಹಿಟ್ಟು, ಮೊಟ್ಟೆ, ಹಾಲು, ಬಾಳೆಹಣ್ಣು ಹಾಗೂ ಚಾಕೋಲೆಟ್‌ನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಇದಕ್ಕೆ ಬ್ಲೂಬೆರಿ ಹಾಕಿ ಮಿಕ್ಸ್‌ ಮಾಡಿ
ಕಾದ ಹೆಂಚಿನ ಮೇಲೆ ಪ್ಯಾನ್‌ಕೇಕ್‌ ಹರಡಿ, ಮೇಲೆ ಮೇಪಲ್‌ ಸಿರಪ್‌ ಹಾಗೂ ಎಕ್ಸ್ಟ್ರಾ ಚಾಕೋಲೆಟ್‌ ಹಾಕಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !