Thursday, December 18, 2025

2025 |ಈ ವರ್ಷ ಅತೀ ಹೆಚ್ಚು ಸೌಂಡ್ ಮಾಡಿದ ಕನ್ನಡ ಸಿನಿಮಾಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2025 ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಾಲಿನಲ್ಲಿ ಕನ್ನಡದ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದು, ಕೆಲವೇ ಕೆಲವು ಸಿನಿಮಾಗಳು ಮಾತ್ರ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಲ್ಲಿ ಯಶಸ್ಸು ಕಂಡಿವೆ. ಯಾವ ಸಿನಿಮಾಗಳು ನೋಡಿ..

1.ಕಾಂತಾರ ಚಾಪ್ಟರ್ 1852.25 ಕೋಟಿ ರೂಪಾಯಿ
2.ಸು ಫ್ರಮ್​ ಸೋ122.83 ಕೋಟಿ ರೂಪಾಯಿ
3.ದಿ ಡೆವಿಲ್​26.85 ಕೋಟಿ ರೂಪಾಯಿ (ಪ್ರದರ್ಶನ ಮುಂದುವರಿದಿದೆ).
4.ಮಹಾವತಾರ್ ನರಸಿಂಹ326.82 ಕೋಟಿ ರೂಪಾಯಿ
5.ಎಕ್ಕ11.39 ಕೋಟಿ ರೂಪಾಯಿ
6.ಮಾದೇವ7.4 ಕೋಟಿ ರೂಪಾಯಿ
7.ಛೂ ಮಂತರ್6.45 ಕೋಟಿ ರೂಪಾಯಿ
8.ಬ್ರ್ಯಾಟ್5.61 ಕೋಟಿ ರೂಪಾಯಿ
9.ಯುದ್ಧಕಾಂಡ ಚಾಪ್ಟರ್ 25.54 ಕೋಟಿ ರೂಪಾಯಿ
10.ಏಳುಮಲೆ5.25 ಕೋಟಿ ರೂಪಾಯಿ
error: Content is protected !!