ಚಳಿಗಾಲದಲ್ಲಿ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವಾತಾವರಣಕ್ಕೆ ಚರ್ಮದಿಂದ ಮಾಯಿಶ್ಚರ್ ಹೋಗಿ ಸ್ಕಿನ್ ಡ್ರೈ ಹಾಗೂ ಕಡಿತ ಬರುತ್ತದೆ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೇ ಕಾರಣ, ಯಾವ ತಪ್ಪು ಗೊತ್ತಾ? ಇಲ್ಲಿದೆ ಲಿಸ್ಟ್..
ಬಿಸಿಲಿಲ್ಲ ಬಿಡು ಅಂತ ಸನ್‌ಸ್ಕ್ರೀನ್ ಬಳಸದೇ ಇರೋದು
ಕಡಿಮೆ ಎಂದು ಇಂಗ್ರೀಡಿಯಂಟ್ಸ್ ಚೆಕ್ ಮಾಡದೇ ಕೆಮಿಕಲ್ ಪದಾರ್ಥಗಳನ್ನು ಬಳಸುವುದು
ತುಟಿಗಳು ಹಾಗೂ ಅಂಡರ್ ಐ ಬಗ್ಗೆ ಹೆಚ್ಚಿನ ಗಮನ ನೀಡದೇ ಇರುವುದು
ಚಳಿ ಎಂದು ಅತೀ ಬಿಸಿಯಾದ ನೀರಿನ ಸ್ನಾನ ಮಾಡುವುದು
ಮುಖಕ್ಕಷ್ಟೇ ಮಾಯಿಶ್ಚರೈಸರ್ ಹಚ್ಚಿ ದೇಹವನ್ನು ಇಗ್ನೋರ್ ಮಾಡುವುದು
ರೆಟಿನಾಲ್‌ನ್ನು ಅತಿಯಾಗಿ ಬಳಕೆ ಮಾಡುವುದು
ಹೆಚ್ಚು ಸ್ಕ್ರಬ್ ಮಾಡುವುದು
SKINCARE | ಚಳಿಗಾಲದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಸ್ಕಿನ್ ಹಾಳಾಗತ್ತಂತೆ! ಯಾವುದು ನೋಡಿ..

