March 27, 2026
Friday, March 27, 2026
spot_img

ಈ ಬಾರಿಯೂ ಗ್ಯಾರಂಟಿಗಳ ಹಣ ಮೀಸಲಿಟ್ಟ ಸರ್ಕಾರ, ಆದರೆ ಇದಕ್ಕೆ ಮಾತ್ರ ʼನೋ ಮನಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರದ ಸ್ಪೆಷಲ್‌ ಅಂಶ ಅಂದ್ರೆ ಗ್ಯಾರಂಟಿ, ಗ್ಯಾರಂಟಿಯಿಂದಲೇ ಸರ್ಕಾರ ಅಧಿಕಾರಕ್ಕೆ ಬಂತು ಅಂದ್ರೂ ತಪ್ಪಿಲ್ಲ. ಇದೇ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸೋಕೆ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ಎಲ್ಲ ಗ್ಯಾರಂಟಿಗಳಿಗೂ ಹಣ ನೀಡಿರುವ ಸರ್ಕಾರ ಯುವನಿಧಿಗೆ ಮಾತ್ರ ಏನನ್ನೂ ಕೊಟ್ಟಿಲ್ಲ!

ಯಾವ ಗ್ಯಾರಂಟಿಗೆ ಎಷ್ಟು ಹಣ?

ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಹಣ ಮೀಸಲು

ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ಮೀಸಲು

ಗೃಹ ಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ಮೀಸಲು

ಶಕ್ತಿ ಯೋಜನೆಗೆ 5,300 ಕೋಟಿ ಹಣ ಮೀಸಲು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !