Saturday, January 3, 2026

FOOD| ಒಂದು ಬಾರಿ ಮಸಲಾ ಆಲೂ ಪಲ್ಯ ಮಾಡಿನೋಡಿ, ಮಾಮೂಲಿ ಪಲ್ಯ ಮರೆತುಬಿಡ್ತೀರಿ

ಹೇಗೆ ಮಾಡೋದು
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕಡ್ಲೆಬೇಳೆ ಹಾಕಿ ಬಾಡಿಸಿ
ನಂತರ ಕರಿಬೇವಿನ ಸೊಪ್ಪು, ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ನಂತರ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ
ನಂತರ ಅರಿಶಿಣ, ಉಪ್ಪು ಹಾಕಿ ಬೇಯಿಸಿ. ಇದು ಮೆತ್ತಗಾದ ನಂತರ ಟೊಮ್ಯಾಟೊ ಹಾಕಿ
ಅದು ಸಾಫ್ಟ್‌ ಆದ ನಂತರ ಗರಂ ಮಸಾಲಾ ಹಾಕಿ, ಉಪ್ಪು ಹಾಕಿ
ನಂತರ ಬೇಯಿಸಿದ ಆಲೂಗಡ್ಡೆ ಹಾಕಿ, ಆಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ

error: Content is protected !!