ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಕಾರ್ನ್‌ಫ್ಲೋರ್
ಕ್ಯಾರೆಟ್
ಬೀನ್ಸ್
ಉಪ್ಪು
ಪೆಪ್ಪರ್
ಮಾಡುವ ವಿಧಾನ
ಮೊದಲು ಕ್ಯಾರೆಟ್, ಬೀನ್ಸ್, ಸ್ವೀಟ್‌ಕಾರ್ನ್, ಬೇಯಿಸಿ ಇಟ್ಟುಕೊಳ್ಳಿ
ನಂತರ ತರಕಾರಿಗಳಿಗೆ ನೀರು ಹಾಕಿ, ಜೊತೆಗೆ ಒಂದು ಸ್ವಲ್ಪ ಕಾರ್ನ್‌ಫ್ಲೋರ್ ನೀರು ಹಾಕಿ
ನಂತರ ಉಪ್ಪು ಹಾಗೂ ಪೆಪ್ಪರ್ ಹಾಕಿ ಮಿಕ್ಸ್ ಮಾಡಿ ಕುದಿಸಿದ್ರೆ ಸೂಪ್ ರೆಡಿ
FOOD | ಇಂದೇ ಟ್ರೈ ಮಾಡಿ ನೋಡಿ ರುಚಿಯಾದ ಸಿಂಪಲ್ ಸ್ವೀಟ್ ಕಾರ್ನ್ ಸೂಪ್
