ಟ್ರಿಪ್ ಹೋಗ್ಬೇಕು ಹಂಗೆ ದುಡ್ಡು ಉಳಿಸ್ಬೇಕು, ಇದಕ್ಕೆ ಏನಾದ್ರು ಹ್ಯಾಕ್ಸ್ ಇದ್ರೆ ಹೇಳಿ ಅಂತೀರಾ? ಇದನ್ನು ಮಿಸ್ ಮಾಡದೇ ಓದಿ..
ಆಫ್ ಸೀಸನ್‌ನಲ್ಲಿ ಟ್ರಾವೆಲ್ ಮಾಡಿ. ಫ್ಲೈಟ್, ಬಸ್, ಹೊಟೇಲ್ ಎಲ್ಲವೂ ಚೀಪ್ ಆಗಿ ಸಿಗುತ್ತವೆ. ವೀಕೆಂಡ್ಸ್ ಹಾಗೂ ಹಾಲಿಡೇಸ್ ಮನೆಯಲ್ಲೇ ಕಳೆಯಿರಿ. ವಾರದ ದಿನಗಳಲ್ಲಿ ಟ್ರಾವೆಲ್ ಮಾಡಿ.
ಫ್ಲೈಟ್ ಬುಕ್ ಮಾಡಬೇಕು ಎಂದಾದರೆ ಒಂದೆರಡು ತಿಂಗಳು ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಳ್ಳಿ. ಇದರಿಂದ ಸುಮಾರ ಹಣ ಉಳಿತಾಯ ಆಗುತ್ತದೆ.
ಹೊಟೇಲ್ ವಿಲ್ಲಾ ಬದಲು, ಝಾಸ್ಟೆಲ್ಸ್ ಬುಕ್ ಮಾಡಿಕೊಳ್ಳಿ. ವೀಕ್‌ಡೇಗಳಲ್ಲಿ ಈ ಹಾಸ್ಟೆಲ್ ರೀತಿಯ ಸ್ಟೇ ಖಾಲಿ ಖಾಲಿ ಇರುತ್ತದೆ. ಆರಾಮಾಗಿ ಇರಬಹುದು.
ಹಗಲು ಹೊತ್ತು ಬೇಡ, ರಾತ್ರಿ ಟ್ರಾವೆಲ್ ಮಾಡಿ, ರೂಮ್ ಬುಕ್ಕಿಂಗ್ ಹಣ ಉಳಿಯುತ್ತದೆ.
ಅಲ್ಲಿಯ ಲೋಕಲ್ ಊಟ ತಿನ್ನಿ, ಲೋಕಲ್ ಟ್ರಾನ್ಸ್‌ಪೋರ್ಟ್‌ನಲ್ಲಿ ಟ್ರಾವೆಲ್ ಮಾಡಿ.
TRAVEL | ಟ್ರಿಪ್ ಹೋಗ್ಬೇಕು, ಹಂಗೆ ದುಡ್ಡು ಉಳಿಸ್ಬೇಕು ಅಂತೀರಾ? ಟ್ರಾವೆಲ್ ಹ್ಯಾಕ್ಸ್ ಇಲ್ಲಿದೆ ನೋಡಿ..
ಸಾಂದರ್ಭಿಕ ಚಿತ್ರ



