ಸಾಮಾಗ್ರಿಗಳು
ಪಾಸ್ತಾ
ಮೈದಾ
ಚೀಸ್
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಉಪ್ಪು
ಬ್ರಾಕಲಿ
ಸ್ವೀಟ್ ಕಾರ್ನ್
ಹಾಲು
ಮಾಡುವ ವಿಧಾನ
ಮೊದಲು ನೀರಿಗೆ ಉಪ್ಪು ಹಾಕಿ ಪಾಸ್ತಾ ಬೇಯಿಸಿಕೊಳ್ಳಿ
ನಂತರ ಪ್ಯಾನ್‌ಗೆ ಬೆಣ್ಣೆ, ಬ್ರಾಕಲಿ, ಸ್ವೀಟ್ ಕಾರ್ನ್ ಹಾಕಿ ಬಾಡಿಸಿ
ನಂತರ ಮಧ್ಯಕ್ಕೆ ಸ್ವಲ್ಪ ಮೈದಾ ಹಿಟ್ಟು ಹಾಕಿ ರೋಸ್ಟ್ ಮಾಡಿ
ಇದಕ್ಕೆ ಹಾಲು ಹಾಕಿ ಗಂಟಿಲ್ಲದಂತೆ ಮಿಕ್ಸ್ ಮಾಡಿ, ಜೊತೆಗೆ ಚೀಸ್ ಹಾಕಿ
ಇದು ಕ್ರೀಮಿಯಾದ ನಂತರ ಪಾಸ್ತಾ ಹಾಕಿ, ಉಪ್ಪು, ಆರಿಗ್ಯಾನೊ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ ಮೇಲೆ ಇನ್ನಷ್ಟು ಚೀಸ್ ಹಾಕಿ ತಿನ್ನಿ


