ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಿಬಿಯಾದಲ್ಲಿ ಹಡಗು ದುರಂತದಲ್ಲಿ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 61 ವಲಸಿಗರು ಮುಳುಗಿ ಸಾವನ್ನಪ್ಪಿದ್ದಾರೆ.
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ (IOM) ನೀಡಿದ ಮಾಹಿತಿ ಪ್ರಕಾರ, ಸುಮಾರು 86 ಜನರನ್ನು ಹೊತ್ತ ದೋಣಿ ಲಿಬಿಯಾದ ಜವಾರಾ ನಗರದಿಂದ ಹೊರಟಿತ್ತು.
ಇತ್ತೀಚಿನ ವರ್ಷಗಳಲ್ಲಿ ಯುರೋಪಿನ ಅತ್ಯಂತ ಮಾರಕ ಹಡಗು ದುರಂತಗಳಲ್ಲಿ ಒಂದಾಗಿದೆ.