ಕೋವಿಡ್- ಸೆಕೆಂಡ್ ಇನ್ನಿಂಗ್ಸ್ ಇದ್ದಂತೆ| ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಅನಿಲ್‌ಕುಂಬ್ಳೆ ವ್ಯಾಖ್ಯೆ

ಬೆಂಗಳೂರು: ಕೊರೋನಾ ಸೋಂಕು,  ಕ್ರಿಕೆಟ್ ಟೆಸ್ಟ್  ಪಂದ್ಯದಲ್ಲಿ  ಸೆಕೆಂಡ್  ಇನ್ನಿಂಗ್ಸ್ ಇದ್ದಂತೆ ಎಂದು  ಭಾರತೀಯ ಕ್ರಿಕೆಟ್ ತಂಡದ  ಮಾಜಿ  ನಾಯಕ  ಹಾಗೂ  ತರಬೇತುದಾರ  ಅನಿಲ್  ಕುಂಬ್ಳೆ    ವ್ಯಾಖ್ಯಾನಿಸಿದ್ದಾರೆ.      ಇಡೀ  ವಿಶ್ವವನ್ನು...

ಕೊರೋನಾ ಕುರಿತು ಗಂಗೂಲಿ ವ್ಯಾಖ್ಯೆ: ಕೇರ್‌ಫುಲ್ ಬ್ಯಾಟಿಂಗ್ ಆಡಿದ್ರೆ ಮ್ಯಾಚ್ ಗೆಲ್ತೇವೆ…  

ಹೊಸದಿಲ್ಲಿ: ಭಾರತವಿಂದು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಡುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊರೋನಾ ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ.   ಕೊರೋನಾ ಸೋಂಕು ವಿಚಾರದಲ್ಲಿ ಗಂಗೂಲಿ,  ಕ್ರಿಕೆಟ್ ಭಾಷೆಯಲ್ಲಿ ವ್ಯಾಖ್ಯಾನಿಸಿದ್ದು ಪಿಚ್...

FED CUP ನಲ್ಲಿ ಭಾರತದ ಮೊದಲ ಪ್ರತಿನಿಧಿಯಾಗಿ ಸಾನಿಯಾ ಮಿರ್ಜಾ ಆಯ್ಕೆ

ಹೊಸದಿಲ್ಲಿ: ಏಷ್ಯಾದ ಮಹಿಳಾ ಟೆನ್ನಿಸ್ ಆಟಗಾರ್ತಿಯರಿಗೆ 1963ರಲ್ಲಿ ಪ್ರಾರಂಭವಾಗಿದ್ದು, ಇದೀಗ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ(FED CUP  Heart Award) ನಾಮನಿರ್ದೇಶನಗೊಂಡಿದ್ದಾರೆ. 33 ವರ್ಷದ ಸಾನಿಯಾ ಮಿರ್ಜಾ...

ಲಾಕ್‌ಡೌನ್‌ನಿಂದ ಬಡವರಿಗೆ ಸಂಕಷ್ಟ: 6 ದಿನಗಳ ಡ್ಯೂಟಿಗೆ ಇನ್ಫೀ ಮೂರ್ತಿ ಸಲಹೆ

ಬೆಂಗಳೂರು: ಐಟಿ ಸಂಸ್ಥೆಗಳ ನೌಕರವರ್ಗವಿನ್ನು ವಾರಕ್ಕೆ ಕನಿಷ್ಠ 60 ಗಂಟೆ ಕೆಲಸ ಮಾಡಿದರೆ ಮಾತ್ರ ಉತ್ಪಾದನೆಯ ಗುರಿ ತಲುಪಲು ಸಾಧ್ಯವಾಗುತ್ತೆ ಎಂದು ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ಆಂಗ್ಲ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ...

ಟೆಸ್ಟ್ ranking : ಭಾರತದ ಅಗ್ರಸ್ಥಾನ ಕಳಚಿತು!

ಟೆಸ್ಟ್ ರ್‍ಯಾಂಕಿಂಗಿನಲ್ಲಿ ಭಾರತದ ಅಗ್ರ ಸ್ಥಾನ ಕಳಚಿದೆ. ಇದೀಗ ಆಸ್ಟ್ರೇಲಿಯಾವು ಭಾರತದ ಸ್ಥಾನವನ್ನು ಅಲಂಕರಿಸಿದೆ. ಐಸಿಸಿ ಹೊರಡಿಸಿರುವ ಹೊಸ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತವು ಮೂರನ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಭಾರತವು 2016ರ ಅಕ್ಟೋಬರ್‌ನಿಂದ...

ಕ್ರೀಡಾಪಟುಗಳಿಗೆ 5,00,000 ಡಾಲರ್ ನೆರವು: ವಿಶ್ವ ಅಥ್ಲೇಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೇಟಿಕ್ಸ್ ಫೌಂಡೇಷನ್

ಹೊಸದಿಲ್ಲಿ: ಕೊರೋನಾ ವೈರಸ್ ನಿಂದ ಆರ್ಥಿಕವಾಗಿ ಹಿಂದುಳಿದ ಅಥ್ಲೆಟಿಕ್ಸ್ ಗಳಿಗೆ ವಿಶ್ವ ಅಥ್ಲೇಟಿಕ್ಸ್ ಮತ್ತು ಅಂತಾರಾಷ್ಟ್ರೀಯ ಅಥ್ಲೇಟಿಕ್ಸ್ ಫೌಂಡೇಷನ್ ಸಹ ಭಾಗಿತ್ವದಲ್ಲಿ 5,00,000 ಡಾಲರ್ ನೆರವು ನೀಡಿದೆ. ವಿಶ್ವ ಅಥ್ಲೇಟಿಕ್ಸ್ ನ ಅಧ್ಯಕ್ಷ ಸೆಬಾಸ್ಟಿಯನ್...

ವಿಶ್ವ ಕ್ರೀಡೆಗೆ ಕೊರೋನಾ ಲಸಿಕೆಯೊಡ್ಡಿರುವ ಸವಾಲ್: ಒಲಂಪಿಕ್ ರದ್ದಾಗುತ್ತಾ ..?

ಟೋಕಿಯೋ: ಪ್ರಪಂಚದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೀಗೆಯೇ ಮುಂದುವರಿದರೆ ಒಲಂಪಿಕ್ ಕ್ರೀಡಾಕೂಟವನ್ನು ರದ್ದುಗೊಳಿಸಬೇಕಾದೀತು ಎಂದು ಯಾಷೀರ್ ಮೊರೆ ತಿಳಿಸಿದ್ದಾರೆ. ಮುಂದಿನ ವರ್ಷ ಜುಲೈ ತಿಂಗಳಿಗೆ ಒಲಂಪಿಕ್ ಕ್ರೀಡೋತ್ಸವವನ್ನು ಮುಂದೂಡಲಾಗಿದ್ದರೂ, ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ,...

ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕ, ಸಹಾಯಕ ಚಾಲಕ ಪ್ರಾಣಾಪಾಯದಿಂದ ಪಾರು

ಮಡಿಕೇರಿ: ಮಂಗಳೂರಿನಿಂದ ಕುಶಾಲನಗರಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಘಟನೆ ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಬೋಯಿಕೇರಿಯಲ್ಲಿ ನಡೆದಿದೆ. ಲಾರಿ ಚಾಲಕ ಕಲೀಂ ಮತ್ತು ಸಹಾಯಕ ಚಾಲಕ...

ಐಸಿಸಿ: ಕೊರೋನಾ ಭೀತಿ: 2023ರವರೆಗೆ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ

ದುಬೈ: ಇಡೀ ವಿಶ್ವದಲ್ಲಿ ಕೋವಿಡ್-19 ವ್ಯಾಪಕವಾಗಿರುವ ಹಿನ್ನಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ವೇಳಾಪಟ್ಟಿಯನ್ನು 2023ರವರೆಗೆ ಪರಿಷ್ಕರಿಸಲಾಗಿದೆ. ವಿಶ್ವದಲ್ಲಿ ಕೊರೋನಾ ಸೋಂಕು ಹಡಿರುವುದನ್ನು ತಡೆಯಲು ವಿಶ್ವದ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದೆ. ಎಲ್ಲಾ...

‘ಐ ಆಮ್ ಬ್ಯಾಡ್ಮಿಂಟನ್’ ರಾಯಭಾರಿಯಾಗಿ ಪಿ.ವಿ.ಸಿಂಧು ಆಯ್ಕೆ

ಹೊಸದಿಲ್ಲಿ: ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ವತಿಯಿಂದ ಆಯೋಜಿಸಿರುವ 'ಐ ಆಮ್ ಬ್ಯಾಡ್ಮಿಂಟನ್' ಎಂಬ ಕಾರ್ಯಕ್ರಮಕ್ಕೆ ಭಾರತದ ಪಿವಿ ಸಿಂಧು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಅಪವಾದ ಬರದ ರೀತಿಯಲ್ಲಿ ಆಡುವುದು ಆಟಗಾರರಿಗೆ ಮುಖ್ಯವಾಗುತ್ತದೆ. ಈ...

Stay connected

19,717FansLike
2,185FollowersFollow
14,700SubscribersSubscribe
- Advertisement -

Latest article

ಕೊಡಗು| ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ವಿನಾಯಿತಿ: ಮೇ 31ರಂದು ಎಂದಿನಂತಿರಲಿದೆ ಚಟುವಟಿಕೆ

ಕೊಡಗು: ಭಾನುವಾರದ ಸಂಪೂರ್ಣ ಲಾಕ್‌ಡೌನ್‌ನಿಂದ ರಾಜ್ಯ ಸರಕಾರ ವಿನಾಯಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೇ 31ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯವರೆಗೆ ವಾರದ ಇತರ ದಿನಗಳಲ್ಲಿ ನಡೆಸಬಹುದಾಗಿದ್ದ ಎಲ್ಲಾ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು...

ಕೊಡಗು| ಸಂತ್ರಸ್ತರಿಗೆ ಮನೆ ಹಸ್ತಾಂತರ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು: ಜಂಬೂರು ಮತ್ತು ಮದೆ ಗ್ರಾಮಗಳಲ್ಲಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳ ಹಸ್ತಾಂತರ ಕಾರ್ಯ ಜೂ. 4 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು...

ಕೊಡಗು| ಸದ್ಯದಲ್ಲೇ ಮುಂಗಾರು ಆರಂಭ: ಮರದ ದಿಮ್ಮಿ – ಮರಳು ಸಾಗಾಣಿಕೆ ನಿರ್ಬಂಧ ಕುರಿತು ಚರ್ಚೆ

ಕೊಡಗು: ಹವಾಮಾನ ಇಲಾಖೆ ಮುನ್ಸೂಚನೆ ಹಾಗೂ ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಮರಳು ಹಾಗೂ ಮರದ ದಿಮ್ಮಿ ಸಾಗಾಣಿಕೆ ನಿರ್ಬಂಧ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ...
error: Content is protected !!