ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ರಾಜ್ಯದ 16 ಪೊಲೀಸರಿಗೆ ಮತ್ತು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ರಾಷ್ಟ್ರಪತಿ ಸೇವಾ ಪದಕ ಲಭಿಸಿದೆ.
ಪದಕ ಘೋಷಣೆಯಾದ ರಾಜ್ಯದ ಅಧಿಕಾರಿಗಳು ಯಾರ್ಯಾರು?
ಡಾ.ಚಂದ್ರಗುಪ್ತ, ಐಜಿಪಿ
ಡಾ.ರಾಮಕೃಷ್ಣ ಮುದ್ದೆಪಾಲ್, ಕಮಾಂಡಂಟ್
ಕೆ.ಎಂ. ಶಾಂತರಾಜು, ಎಸ್ಪಿ
ಕಲಾ ಕೃಷ್ಣಸ್ವಾಮಿ, ಎಸ್ಪಿ
ವೆಂಕಟೇಶ ನಾರಾಯಣಪ್ಪ, ಎಸ್.ಪಿ
ಝಾನ್ಸಿ ರಾಣಿ, ಎಸ್ಐ
ಪ್ರವೀಣ ಬಾಬು ಗುರುಸಿದ್ದಯ್ಯ. ಇನ್ಸ್ಪೆಕ್ಟರ್
ಪ್ರಕಾಶ್ ರಾಥೋಡ್, ಎಸಿಪಿ
ಎಡ್ರಿನ್ ಪ್ರದೀಪ್ ಸ್ಯಾಮ್ರನ್. ಇನ್ಸ್ಪೆಕ್ಟರ್
ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್ಸ್ಪೆಕ್ಟರ್
ಶಾಂತಾರಾಮ, ಇನ್ಸ್ಪೆಕ್ಟರ್
ಸುಜನ ಶೆಟ್ಟಿ, ಎಎಸ್ಐ
ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್ಐ
ರಾಕೇಶ್ ಎಂ.ಜಿ., ಹೆಡ್ ಕಾನ್ಸ್ಟೆಬಲ್
ಶಂಶುದ್ದೀನ್, ಹೆಡ್ ಕಾನ್ಸ್ಟೆಬಲ್
ವೈ. ಶಂಕರ್, ಹೆಡ್ ಕಾನ್ಸ್ಟೆಬಲ್
ಅಲಂಕಾರ ರಾಕೇಶ್, ಹೆಡ್ ಕಾನ್ಸ್ಟೆಬಲ್
ರವಿ .ಎಲ್ ಹೆಡ್ ಕಾನ್ ಸ್ಟೆಬಲ್