ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಬೃಹತ್ ಗ್ಯಾರೆಂಟಿ ಗೃಹಲಕ್ಷ್ಮಿಗಾಗಿ ಒಟ್ಟಾರೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಒಟ್ಟಾರೆ ಈ ಯೋಜನೆಯಿಂದ 1.33 ಕೋಟಿ ಮಹಿಳೆಯರಿಗೆ ಲಾಭವಾಗಲಿದೆ. 2024-25ರಲ್ಲಿ 28,608 ಕೋಟಿ ರೂಪಾಯಿ ಹಣ ನೀಡಲು ನಿರ್ಧರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!