ಹೊಸದಿಗಂತ ಡಿಜಿಟಲ್ ಡೆಸ್ಕ್:
ವನವಾಟು ದ್ವೀಪಗಳಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.
ಬುಧವಾರ ಸಂಜೆ ಸುಮಾರು 6 ಗಂಟೆಗೆ 10 ಕಿ.ಮೀ ಆಳದಲ್ಲಲಿ ಭೂಕಂಪನವಾಗಿದ್ದು, 6.4 ತೀವ್ರತೆ ದಾಖಲಾಗಿದೆ.
ಘಟನೆಯಲ್ಲಿ ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ವಸ್ತು ಹಾನಿಯ ಬಗ್ಗೆ ಇನ್ನೂ ವರದಿಯಾಗಿಲ್ಲ.