ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ರೈಲಿಗೆ ಸಿಲುಕಿ 60ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿವೆ.
ವಿಕಾರಾಬಾದ್ನ ಧಾರೂರ್ ಮಂಡಲದ ಡೋರ್ನಾಲ್ನಲ್ಲಿ ಮೇಕೆಗಳು ಹಳಿ ದಾಟುತ್ತಿದ್ದ ವೇಳೆ ಅವಗಢ ಸಂಭವಿಸಿದೆ. ಕೃಷ್ಣಪ್ಪ ಎನ್ನುವವರಿಗೆ ಸೇರಿದ ಮೇಕೆಗಳು ಇದಾಗಿವೆ. ಹಳಿ ದಾಟುತ್ತಿದ್ದ ಮೇಕೆಗಳಿಗೆ ರೈಲು ಡಿಕ್ಕಿಯಾಗಿದ್ದು, ಇನ್ನೂ ಕೆಲ ಮೇಕೆಗಳು ಗಾಯಗೊಂಡಿವೆ.