ಸಾಮಾಗ್ರಿಗಳು
ಮೈದಾಹಿಟ್ಟು-ಒಂದು ಕೆಜಿ
ಸಕ್ಕರೆ-ಕಾಲು ಕೆಜಿ
ತುಪ್ಪ-300ಗ್ರಾಮ್
ಬೇಕಿಂಗ್ ಪೌಡರ್-1 ಸ್ಪೂನ್
ಏಲಕ್ಕಿ ಪುಡಿ- ಎಂಟು ಏಲಕ್ಕಿಯದ್ದು
ಗೋಡಂಬಿ
ಮಾಡುವ ವಿಧಾನ
ಮೊದಲು ತುಪ್ಪ ಚೆನ್ನಾಗಿ ಕರಗಿಸಿ ಅದಕ್ಕೆ ಮೈದಾಹಿಟ್ಟು ಹಾಗೂ ಸಕ್ಕರೆ, ಬೇಕಿಂಗ್ ಪೌಡರ್ ಹಾಗೂ ಏಲಕ್ಕಿ ಪುಡಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ತನ್ನಿ.
ಇದನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಬೇಕಾದ ಶೇಪ್ ನೀಡಿ ಅವನ್‌ನಲ್ಲಿ ಬೇಕ್ ಮಾಡಿದ್ರೆ ಬಿಸ್ಕೆಟ್ ರೆಡಿ