November 2, 2026
Monday, November 2, 2026
spot_img

ಸೂಪರ್ ಸಾಫ್ಟ್ & ಟೇಸ್ಟಿ.. ಒಮ್ಮೆ ಟ್ರೈ ಮಾಡಿ ಈ ಸಿಂಪಲ್ ಬನಾನಾ ಕಪ್‌ಕೇಕ್ ರೆಸಿಪಿ

ಬೇಕಾಗುವ ಸಾಮಗ್ರಿಗಳು:

ಹಣ್ಣಾದ ಬಾಳೆಹಣ್ಣು

ಮೈದಾ ಹಿಟ್ಟು

ಸಕ್ಕರೆ ಪುಡಿ

ಬೆಣ್ಣೆ

ಹಾಲು

ಬೇಕಿಂಗ್ ಪೌಡರ್

ಬೇಕಿಂಗ್ ಸೋಡಾ

ವೆನಿಲ್ಲಾ ಎಸೆನ್ಸ್

ಮಾಡುವ ವಿಧಾನ

ಮೊದಲು ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. ಅದಕ್ಕೆ ಸಕ್ಕರೆ ಪುಡಿ, ಬೆಣ್ಣೆ ಮತ್ತು ಹಾಲು ಹಾಕಿ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ಗಂಟುಗಳಿಲ್ಲದಂತೆ ನಿಧಾನವಾಗಿ ಕಲಸಿ. ಕಪ್‌ಕೇಕ್ ಮೋಲ್ಡ್‌ಗೆ ಸ್ವಲ್ಪ ಬೆಣ್ಣೆ ಸವರಿ, ಈ ಮಿಶ್ರಣವನ್ನು ಹಾಕಿ. ಪ್ರೀ-ಹೀಟ್ ಮಾಡಿದ ಕುಕ್ಕರ್ ಅಥವಾ ಓವನ್‌ನಲ್ಲಿ 15-20 ನಿಮಿಷಗಳ ಕಾಲ ಬೇಕ್ ಮಾಡಿ. ಕಪ್‌ಕೇಕ್ ಮಧ್ಯಕ್ಕೆ ಚುಚ್ಚಿ ನೋಡಿದಾಗ ಕ್ಲೀನ್ ಆಗಿ ಬಂದರೆ, ನಿಮ್ಮ ಬನಾನಾ ಕಪ್‌ಕೇಕ್ ರೆಡಿ ಎಂದರ್ಥ! ಮಕ್ಕಳು ಇದನ್ನು ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ.

Must Read

Skip to toolbar