News Desk

ರಾಂಚಿಯಲ್ಲಿ ಟಿ20 ಕದನ: ವಿಂಡೀಸ್ ಬೌಲಿಂಗ್ ಸವಾಲಿಗೆ ಬ್ಯಾಟ್ ಬೀಸಲು ಭಾರತ ಸಿದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ರೋಚಕ ಟಿ20 ಸರಣಿಯ ಎರಡನೇ ಪಂದ್ಯ ಇಂದು ರಾಂಚಿಯ ಸುಂದರ ಜೆಎಸ್‌ಸಿಎ ಅಂತಾರಾಷ್ಟ್ರೀಯ...

ಬೆರಳ ತುದಿಯಲ್ಲಿದೆ ಆರೋಗ್ಯದ ರಹಸ್ಯ: ರಕ್ತದ ಸಕ್ಕರೆ ಮಟ್ಟ ತಿಳಿಯಲು ಗ್ಲುಕೋಮೀಟರ್ ಏಕೆ ಅಗತ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಧಾವಂತದ ಜೀವನದಲ್ಲಿ ಸಕ್ಕರೆ ಕಾಯಿಲೆ ಎಂಬುದು ಮನೆ ಮನೆಯ ಸಮಸ್ಯೆಯಾಗಿದೆ. ಸಕ್ಕರೆ ಪ್ರಮಾಣವನ್ನು ಹದ್ದುಬಸ್ತಿನಲ್ಲಿಡಲು ನಿರಂತರ ನಿಗಾ ವಹಿಸುವುದು ಅತ್ಯಗತ್ಯ. ಈ...

ಸಿಜೆಪಿ ಪ್ರತಿಭಟನೆಗೆ ತಡೆ: ಜಯಕಾಂತ್ ಶಿಖ್ರೆ ಡೈಲಾಗ್ ಹೊಡೆದು ಕೇಂದ್ರಕ್ಕೆ ಪ್ರಕಾಶ್ ರಾಜ್ ಟಾಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿತ್ತು. ಆದರೆ ದೆಹಲಿ ಪೊಲೀಸರು ಈ...

ಪೋಷಕರೇ ಹುಷಾರ್: ನಿಮ್ಮ ಮಗುವಿನ ಅತಿಯಾದ ಮೌನ ಬರಿ ಸಿಟ್ಟಲ್ಲ, ಖಿನ್ನತೆಯೂ ಇರಬಹುದು!

ಹದಿಹರೆಯ ಎಂಬುದು ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಪರಿವರ್ತನೆಯ ಹಂತ. ಈ ವಯಸ್ಸಿನಲ್ಲಿ ಮಕ್ಕಳ ಶರೀರ ಮತ್ತು ಮನಸ್ಸಿನಲ್ಲಿ ಹಾರ್ಮೋನ್‌ಗಳ ಏರಿಳಿತ ಉಂಟಾಗುವುದು ಸಹಜ. ಹೀಗಾಗಿ...

ಫ್ಯಾಟಿ ಲಿವರ್‌ನಿಂದ ಲಿವರ್ ಕ್ಯಾನ್ಸರ್: ಈ 7 ಎಚ್ಚರಿಕೆಯ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಪ್ರತಿಯೊಬ್ಬರಲ್ಲೂ 'ಫ್ಯಾಟಿ ಲಿವರ್' ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆರಂಭದಲ್ಲಿ ಇದು ಕಾಮನ್ ಆಗಿ...

ಏನಾದ್ರು ಡಿಫ್ರೆಂಟ್ ರೆಸಿಪಿ ಟ್ರೈ ಮಾಡಬೇಕು ಅನಿಸ್ತಿದ್ಯಾ.. ಈ ಸ್ಟ್ರಾಬೆರಿ ಪಾಪಡ್ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು ಸ್ಟ್ರಾಬೆರಿ ಸಕ್ಕರೆ ನಿಂಬೆ ರಸ ಜೀರಿಗೆ ಪುಡಿ ಬ್ಲಾಕ್ ಸಾಲ್ಟ್ ಮಾಡುವ ವಿಧಾನ ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ, ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಈ ಹಣ್ಣಿನ ಪೇಸ್ಟ್ ಅನ್ನು ಒಂದು...

ಇಡೀ ದಿನದ ಕೆಲಸದ ನಂತರ ಮೊಣಕಾಲು ನೋವೇಕೆ ಕಾಡುತ್ತದೆ? ಇದರ ಹಿಂದಿನ ಅಸಲಿ ರಹಸ್ಯ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಗಿನ ಕಾಲದಲ್ಲಿ ವಯಸ್ಸಾದವರಿಂದ ಹಿಡಿದು ಜಿಮ್‌ಗೆ ಹೋಗುವ ಯುವಕರವರೆಗೆ ಎಲ್ಲರನ್ನೂ ಕಾಡುವ ಮುಖ್ಯ ಸಮಸ್ಯೆ ಎಂದರೆ ಸಂಜೆಯಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಮೊಣಕಾಲು ನೋವು. ಇಡೀ...

ಭುವಿ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿಗೆ ತೆರೆಯಿತೇ ಟೀಮ್ ಇಂಡಿಯಾ ಬಾಗಿಲು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಯುಗ ಮುಗಿಯಿತೇ? ಈ ಪ್ರಶ್ನೆಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ಅಂಗಳದಿಂದ ಸಿಗುತ್ತಿರುವ ಸ್ಪಷ್ಟ...

Drinks | ನಾಲಿಗೆಗೆ ರುಚಿ, ದೇಹಕ್ಕೆ ಶಕ್ತಿ.. ಸೂಪರ್ ಕ್ರೀಮಿ ಚಾಕೊಲೇಟ್ ಆವಕಾಡೊ ಸ್ಮೂಥಿ ಒಮ್ಮೆ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು: ಆವಕಾಡೊ ಹಾಲು ಕೊಕೊ ಪೌಡರ್ ಜೇನುತುಪ್ಪ ಐಸ್ ಕ್ಯೂಬ್ಸ್ ಮಾಡುವ ವಿಧಾನ ಆವಕಾಡೊ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಒಳಗಿನ ತಿರುಳನ್ನು ಸ್ಪೂನ್‌ನಿಂದ ತೆಗೆದು ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ ಕೊಕೊ ಪೌಡರ್, ತಣ್ಣಗಿನ...

INFORMATION | ನಿಮ್ಮ ಫ್ಲೈಟ್ ಮಿಸ್ ಆಯ್ತಾ? ಕಂಗಾಲಾಗಬೇಡಿ, ಪ್ರಯಾಣಿಕರ ಈ ಹಕ್ಕುಗಳ ಬಗ್ಗೆ ನಿಮಗೆ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಫ್ಲೈಟ್ ಕ್ಯಾನ್ಸಲ್ ಆಗಿದೆ ಅಥವಾ ತಡವಾಗಿದೆ ಎಂಬ ಸುದ್ದಿ ಕೇಳಿದರೆ ಯಾರಿಗಾದರೂ ಕಿರಿಕಿರಿಯಾಗುವುದು ಸಹಜ. ಆದರೆ, ಭಾರತೀಯ...

ಡೆಲ್ಲಿ ಕ್ಯಾಪಿಟಲ್ಸ್ ಪಡೆಗೆ ‘ದಾದಾ’ ಬಲ: ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಆವೃತ್ತಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಮುಂಬರುವ ಸೀಸನ್‌ಗಾಗಿ ಭಾರಿ ಬದಲಾವಣೆಗೆ ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ...

ಸೋಷಿಯಲ್ ಮೀಡಿಯಾದಲ್ಲಿ ‘ಮುಕ್ಬಾಂಗ್’ ‘ರಾಕ್ ಪೇಪರ್ ಸಿಸರ್ಸ್’ ಕ್ರೇಜ್: ವೈರಲ್ ವೀಡಿಯೊಗಳ ಕಹಿ ಸತ್ಯ ನಿಮಗೊತ್ತಾ?

ಮೇಘಾ, ಬೆಂಗಳೂರು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಇತರೆ ವೇದಿಕೆಗಳಲ್ಲಿ ಇಂದು 'ಮುಕ್ಬಾಂಗ್' ಹಾಗೂ 'ರಾಕ್ ಪೇಪರ್ ಸಿಸರ್ಸ್' ಸವಾಲುಗಳ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ....