November 10, 2026
Tuesday, November 10, 2026
spot_img

ಫಿಟ್ & ಫುಡ್ 09 | ಒಮ್ಮೆ ತಿಂದರೆ ಅಡಿಕ್ಟ್‌ ಆಗುವ ಪ್ರೋಟೀನ್‌ ಬನಾನ ಓಟ್ಸ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು

ಓಟ್ಸ್‌
ಸ್ಲಿಮ್‌ ಮಿಲ್ಕ್‌
ಕೋಕೋ ಪೌಡರ್‌
ಪ್ರೋಟೀನ್‌ ಪೌಡರ್‌
ಬಾಳೆಹಣ್ಣು
ಜೇನುತುಪ್ಪ
ಮೆಲ್ಟೆಡ್‌ ಚಾಕೋಲೆಟ್‌

ಮಾಡುವ ವಿಧಾನ
ಮೊದಲು ಪಾತ್ರೆಗೆ ಓಟ್ಸ್‌, ಕೋಕೋ ಪೌಡರ್‌, ಸ್ಲಿಮ್‌ ಮಿಲ್ಕ್‌ ಹಾಕಿ ಮಿಕ್ಸ್‌ ಮಾಡಿ
ಒಂದೆರಡು ನಿಮಿಷ ಇದನ್ನು ಹಾಲಿನಲ್ಲಿ ಬೇಯಿಸಿ
ನಂತರ ಆಫ್‌ ಮಾಡಿ ಪ್ರೋಟೀನ್‌ ಪೌಡರ್‌, ಕತ್ತರಿಸಿದ ಬಾಳೆಹಣ್ಣು, ಜೇನುತುಪ್ಪ ಹಾಗೂ ಮೆಲ್ಟೆಡ್‌ ಚಾಕೋಲೆಟ್‌ ಹಾಕಿ ತಿನ್ನಬಹುದು

ಬಿಸಿ ಓಟ್ಸ್‌ ಇಷ್ಟವಿಲ್ಲ ಎಂದಾದರೆ ಈ ಎಲ್ಲ ಪದಾರ್ಥಗಳನ್ನು ಹಾಕಿ, ಹಾಲಿನಲ್ಲಿ ಓಟ್ಸ್‌ ನೆನೆಸಿ ಮರುದಿನ ತಣ್ಣಗಿನ ಓಟ್ಸ್‌ ಕೂಡ ತಿನ್ನಬಹುದು
ಓಟ್ಸ್‌ ಹಾಗೂ ಪ್ರೋಟೀನ್‌ ಪೌಡರ್‌ನಲ್ಲಿ ಪ್ರೋಟೀನ್‌ ಹಾಗೂ ಫೈಬರ್‌ ಇದೆ, ಬಾಳೆಹಣ್ಣಿನಲ್ಲಿ ವಿಟಮಿನ್ಸ್‌ ಹಾಗೂ ಫೈಬರ್‌ ಇದೆ. ಇದು ನಿಮಗೆ ಅತ್ಯುತ್ತಮ ತಿಂಡಿಯ ಆಯ್ಕೆಯಾಗಿದೆ.

Must Read