Saturday, September 27, 2025

ಟೇಸ್ಟಿ ಕ್ಯಾರಮೆಲ್‌ ಆಲ್ಮಂಡ್ಸ್‌, ಮಕ್ಕಳು ಚಾಕೋಲೆಟ್‌ ಕೇಳಿದ್ರೆ ಇದನ್ನೇ ಕೊಡಿ

ಸಾಮಾಗ್ರಿಗಳು
ಬಾದಾಮಿ
ಸಕ್ಕರೆ/ಬೆಲ್ಲ/
ತುಪ್ಪ
ಡಾರ್ಕ್‌ ಚಾಕೋಲೆಟ್‌

ಮಾಡುವ ವಿಧಾನ
ಮೊದಲು ಪ್ಯಾನ್‌ ಮೇಲೆ ಬಾದಾಮಿ ಹಾಕಿಕೊಂಡು ಡ್ರೈ ರೋಸ್ಟ್‌ ಮಾಡಿ
ನಂತರ ಅದಕ್ಕೆ ಒಂದು ಸ್ಪೂನ್‌ ಸಕ್ಕರೆ ಅಥವಾ ಬೆಲ್ಲ ಹಾಕಿ ರೋಸ್ಟ್‌ ಮಾಡಿ
ಅಂಟು ಅಂಟಾಗಿ ಬಾದಾಮಿ ರೋಸ್ಟ್‌ ಆಗುತ್ತದೆ
ಇದಕ್ಕೆ ಮೆಲ್ಟೆಡ್‌ ಚಾಕೋಲೆಟ್‌ನ್ನು ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ
ನಿಮ್ಮ ಚಾಕೋಲೆಟ್‌ ರೆಡಿ