ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೆಲ್ಲಾ ದೀಪಾವಳಿ ಹಬ್ಬ ಬಂತೆಂದರೆ ಇಡೀ ಆಫೀಸ್‌ನಲ್ಲಿ ಸೋನ್‌ಪಾಪ್ಡಿ ಸ್ವೀಟ್, ಖಾರ ಮಿಕ್ಸ್ಚರ್ ಕೊಡುತ್ತಿದ್ದರೆ ಆದರೆ ಇದೀಗ ಎಲ್ಲವೂ ಬದಲಾಗಿದೆ. ಆಫೀಸ್‌ಗಳನ್ನು ದುಬಾರಿ ಗಿಫ್ಟ್‌ಗಳನ್ನು ನೀಡುತ್ತಾರೆ.
ಸದ್ಯ ಆಫೀಸ್ ಒಂದರಲ್ಲಿ ದುಬಾರಿ ಗಿಫ್ಟ್ ಕೊಟ್ಟಿರುವ ವಿಡಿಯೋಗಳು ವೈರಲ್ ಆಗಿವೆ. ಇಡೀ ಆಫೀಸ್‌ನ ಸ್ಟಾಫ್ ಟೇಬಲ್ ಮೇಲೆ ಒಂದು ಗ್ರೀನ್ ಕಲರ್ ದೊಡ್ಡ ಟ್ರಾಲಿ, ಮೇಲೊಂದು ಬಾಕ್ಸ್ ಇಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಕ್ಸ್‌ನಲ್ಲೇನಿದೆ?
ಟ್ರಾಲಿ ಬ್ಯಾಗ್ ಒಳಗೆ ಮತ್ತೊಂದು ಸಣ್ಣ ಟ್ರಾಲಿ ಇದೆ. ಇನ್ನು ಬಾಕ್ಸ್‌ನಲ್ಲಿ ಡ್ರೈ ಫ್ರೂಟ್ಸ್, ಸ್ವೀಟ್ಸ್ ಹಾಗೂ ದೀಪಗಳನ್ನು ನೀಡಲಾಗಿದೆ.
https://www.instagram.com/reel/DP064ORAjIu/?igsh=NmFyNWI0NHF3eGtx

