ಮಾಡುವ ವಿಧಾನ
ದೊಡ್ಡ ಬಾಣಲೆಯಲ್ಲಿ ತೈಲ ಬಿಸಿ ಮಾಡಿ. ನುಣ್ಣಗೆ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಮುಂತಾದ ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ, ಅವುಗಳು ಗರಿಗರಿಯಾಗುವವರೆಗೆ (ಹೆಚ್ಚು ಬೇಯಿಸದೆ) ಸುಮಾರು 2-3 ನಿಮಿಷ ಹುರಿಯಿರಿ.
ಬೇಕಿದ್ದಲ್ಲಿ ಇದಕ್ಕೆ ಸೋಯಾ ಸಾಸ್, ವಿನೇಗರ್ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ, ಉಡಿಉಡಿಯಾದ ಅನ್ನವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್ ರೆಡಿ
Rice series 6 | ಟಿಫನ್ ಬಾಕ್ಸ್‌ಗೆ ಬೆಸ್ಟ್ ರೆಸಿಪಿ, ತರಕಾರಿ ಫ್ರೈಡ್ ರೈಸ್ ಹೀಗೆ ಮಾಡಿ

