Sunday, November 2, 2025

Rice series 12 | ಯಾಕೋ ಸುಸ್ತು ಎನಿಸ್ತಿದ್ರೆ ಎನರ್ಜಿಗಾಗಿ ಈ ತರಕಾರಿ ಪೋರಿಡ್ಜ್‌ ತಿನ್ನಿ

ಸಾಮಾಗ್ರಿಗಳು
ಹೆಸರು ಬೇಳೆ
ಅಕ್ಕಿ
ನೆಚ್ಚಿನ ತರಕಾರಿ
ಉಪ್ಪು
ಪೆಪ್ಪರ್‌

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಅಕ್ಕಿ, ಹೆಸರುಬೇಳೆ ಹಾಕಿ ತೊಳೆದುಕೊಳ್ಳಿ
ಇದಕ್ಕೆ ತರಕಾರಿಗಳನ್ನು ಹಾಕಿ, ಉಪ್ಪು ಹಾಕಿ, ನೀರು ಹಾಕಿ ಕುಕ್ಕರ್‌ ಮುಚ್ಚಿ
ನಂತರ ಪೆಪ್ಪರ್‌ ಹಾಕಿ ಮಿಕ್ಸ್‌ ಮಾಡಿ ಬಿಸಿ ಬಿಸಿ ತಿನ್ನಿ

error: Content is protected !!