ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ಟು, ಹೆಚ್ಚಿನವರು ಇದನ್ನು ನೋಡೋದು ನಂಗೇನು ಸಿಕ್ತು, ಮುಖ್ಯವಾಗಿ ತೆರಿಗೆ ವಿನಾಯ್ತಿ ಏನು ಅಂತ. ಟ್ಯಾಕ್ಸ್ ಮಿತಿಯಲ್ಲಿ ಬದಲಾವಣೆಗಳಾಗಿಲ್ಲ ಅಂದಕೂಡ್ಲೆ, ಅಯ್ಯೋ ಈ ಬಜೆಟ್ಟಿನಲ್ಲಿ ನಮಗೇನೂ ಇಲ್ಲ ಅನ್ನೋರೇ ಹೆಚ್ಚು.
ಆದ್ರೆ… ಬಜೆಟ್ 2022 ನಿಮಗೇನು ಕೊಟ್ಟಿದೆ ಅನ್ನೋದನ್ನು ತೆರಿಗೆ ಲೆಕ್ಕದ ಆಚೆ ವಿವರಿಸ್ತೀವಿ ಕೇಳಿ…