ದಿನವಿಡೀ ಲ್ಯಾಪ್‌ಟಾಪ್ ನೋಡಿದರೂ ಕಣ್ಣು ಉರಿಯಬಾರದೆಂದರೆ ಹೀಗೆ ಮಾಡಿ..

  • ಕೆಲಸದ ಮಧ್ಯೆ ಆಗಾಗ ಕಣ್ಣು ಮಿಟುಕಿಸಿ.
  • ಗಂಟೆಗೆ ಒಮ್ಮೆಯಾದರೂ ಒಂದು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ.
  • ಲ್ಯಾಪ್‌ಟಾಪ್ ಬ್ರೈಟ್‌ನೆಸ್ ಬಗ್ಗೆ ಗಮನ ಕೊಡಿ.
  • ಮಾನಿಟರ್ ಹಾಗೂ ದೃಷ್ಟಿಯ ಅಳತೆ ಗಮನಿಸಿ.
  • ಕಣ್ಣಿನ ಮೇಲೆ ತಣ್ಣನೆಯ ಸ್ಪೂನ್ ಇಟ್ಟುಕೊಳ್ಳಿ.
  • ಸೌತೆಕಾಯಿಯ ಪೀಸ್‌ನಿಂದ ಮಸಾಜ್ ಮಾಡಬಹುದು.
  • ತಣ್ಣೀರಿನಿಂದ ಮುಖ ತೊಳೆಯುವುದು
  • ಹೆಚ್ಚು ನೀರು ಕುಡಿದರೆ ಕಣ್ಣು ಡ್ರೈ ಆಗಿ ಉರಿ ಬರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!