ಹೊಸ ದಿಗಂತ ವರದಿ, ಗದಗ:
ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ಮಹಾತ್ಮಾಗಾಂಧಿಜೀ ಅವರ ಕೈಯಲ್ಲಿದ್ದ ಕೋಲು ಶನಿವಾರ ಕಾಣೆಯಾಗಿದ್ದು. ಹಗಲು ವೇಳೆಯಲ್ಲಿ ಇಂತಹ ಘಟನೆ ಜರುಗಿರುವುದು ಜನರಲ್ಲಿ ವಿಸ್ಮಯವನ್ನುಂಟು ಮಾಡಿದೆ.
ಈ ಬಗ್ಗೆ ಪ್ರಬಾರಿ ಪೌರಾಯುಕ್ತರನ್ನು ಕೇಳಿದರೆ ನಾನು ಒಂದು ವಾರದಿಂದ ರಜೆಯಲ್ಲಿದ್ದೆನೆ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೆನೆ ಎಂದು ಪತ್ರಿಕೆಗೆ ವಿವರಿಸಿದರು.