ನೀವು ಸೇವಿಸುವ ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ: ಹೀಗಿರಲಿ ಆಹಾರ ಪದ್ಧತಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಊಟ ತನ್ನಿಚ್ಚೆ, ನೋಟ ಪರರಿಚ್ಚೆ ಅನ್ನೋದನ್ನ ನಾವು ತುಂಬಾ ಕೇಳಿರ್ತೇವೆ. ಆದರೆ ನಮ್ಮ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರಬಲ್ಲದು ಗೊತ್ತಾ? ಆಹಾರ ಸೇವಿಸುವಾಗ ನಿಮ್ಮ ಗಮನ ತಪ್ಪದೇ ಹೀಗಿರಲಿ..

  • ಹಸಿವಿದ್ದಾಗ ಮಾತ್ರ ಊಟ ಮಾಡಿ.
  • ಫುಡ್‌ ಕ್ರೇವಿಂಗ್ಸ್‌ ಬಂದಾಗ ಆಹಾರ ಸೇವಿಸಬೇಡಿ.
  • ಹೊಟ್ಟೆ ತುಂಬುವುದರ ಬಗ್ಗೆ ಗಮನವಹಿಸಿ.
  • ತೂಕ ಇಳಿಸುವುದು ತುಂಬಾ ಮುಖ್ಯ.
  • ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನವಹಿಸಿ.
  • ಸಕ್ಕರೆ ಪ್ರಮಾಣ ನಿಯಂತ್ರಿಸಿ.
  • ಆಹಾರದಲ್ಲಿ ಹೆಚ್ಚು ತರಕಾರಿ, ಹಣ್ಣು ಇರಲಿ.
  • ಊಟ, ತಿಂಡಿ ಬಗ್ಗೆ ತುಂಬಾ ಚಿಂತಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!