ಹೊಸ ದಿಗಂತ ಡಿಜಿಟಲ್ ಡೆಸ್ಕ್
ಯುದ್ಧಗ್ರಸ್ತ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಕ್ರಿಯೆಯಲ್ಲಿ ಭಾರತಕ್ಕೆ ಅದರದ್ದೇ ಆದ ಹೆಸರಿದೆ. ಪ್ರಸ್ತುತ ಉಕ್ರೇನ್ ಸಂಘರ್ಷದ ನಡುವೆ ಅಲ್ಲಿನವರನ್ನು ರಕ್ಷಿಸಿ ತರುವ ಕಾರ್ಯದಲ್ಲಿ ಮೊದಲ 291 ಜನರ ಹೊತ್ತ ವಿಮಾನ ಭಾರತದತ್ತ ಪ್ರಯಾಣಿಸುವುದರೊಂದಿಗೆ ಶುರುವಾಗಿದೆ ಸಾಹಸ. ವಿಡಿಯೋದಲ್ಲಿ ನೋಡಿ.