ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಿರ್ಹಿ ಮತ್ತು ಕೊಡಿಯಾ ನಡುವೆ ಭಾನುವಾರ(May-1)ದಂದು ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ತೆರವು ಕಾರ್ಯಾಚರಣೆ ಕುಂಠಿತವಾಗಿ ಸಾಗುತ್ತಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ನಿನ್ನೆಯಿಂದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Uttarakhand | Vehicular movement affected due to landslide between Birhi and Kodia on Badrinath National Highway pic.twitter.com/FXmMxgP1RT
— ANI UP/Uttarakhand (@ANINewsUP) May 1, 2022