ವಿವಿಧ ದೇಶಗಳ ರಾಜತಾಂತ್ರಿಕರೊಂದಿಗೆ ಎಸ್.‌ಜೈಶಂಕರ್‌ ಯೋಗದಿನಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಯೋಗದಿನವನ್ನು ಆಚರಿಸಿದರು. ಆ ಮೂಲಕ ಮಾನವೀಯತೆಗಾಗಿ ಯೋಗ ಸಂದೇಶವನ್ನು ತಿಳಿಸಲಾಯಿತು.

ದೆಹಲಿಯ ಪುರಾನಾ ಕಿಲಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ, ಪ್ರಾಣಾಯಾಮ, ವಿವಿಧ ಯೋಗಾಸನಗಳನ್ನು ಮಾಡುವ ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಲಾಯಿತು. ವಿವಿಧ ದೇಶದ ರಾಜತಾಂತ್ರಕರು ಈ ಯೋಗಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!