ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚಾಗಿ ಬಳಕೆ ಮಾಡದ ಕಾರಣ ಚೀನಾದಲ್ಲಿ ಗೂಗಲ್ ಅನುವಾದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕದ ಟೆಕ್ ದೈತ್ಯ ಗೂಗಲ್ ತಿಳಿಸಿದೆ.
ಚೀನಾದ ಹಾಂಗ್ಕಾಂಗ್ ಅನುವಾದ ಸೇವೆ ಹೊರತುಪಡಿಸಿ ಬೇರೆ ಟ್ರಾನ್ಸ್ಲೇಷನ್ ಸೇವೆಗಳು ಉಚಿತವಲ್ಲದ ಕಾರಣ ಗೂಗಲ್ ತರ್ಜುಮೆಯನ್ನು ಜನರು ಬಳಸುತ್ತಿಲ್ಲ. ಹೀಗಾಗಿ ಕಡಿಮೆ ಬಳಕೆಯಿಂದ ಗೂಗಲ್ ಅನುವಾದ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.